ಬಿಡುಗಡೆಯಾದ ವರ್ಷ: 1983

ಚಿತ್ರದ ವಿವರ

ತಾರಾಗಣ: ಅನಂತನಾಗ್, ಲಕ್ಷ್ಮಿ, ಲೋಕೇಶ್, ದೀಪ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ

ಹಾಡುಗಳು

ಚಲುವೇ ಓ ಚಲುವೇ ನಿಜವಾ ನಾ ನುಡಿವೇ
ತನು ನಿನ್ನದೂ ಈ ಮನ ನಿನ್ನದೂ
ನನ್ನ ಕಣ್ಣಲ್ಲಿ ನಿನ್ನ ರೂಪವೇ
ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ

ವರ್ಗ: ಇಬ್ಬನಿ ಕರಗಿತು ಚಿತ್ರ
ವರ್ಗ: ಕನ್ನಡ ಚಿತ್ರಸಾಹಿತ್ಯ
ವರ್ಗ: ಚಲನಚಿತ್ರ